ಒಂದುವೇಳೆ ನೀವು ಕಾಲರಾ ಸೋಂಕಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಅಥವಾ ಅಂತಹ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:
- ಶೌಚಾಲಯವನ್ನು ಬಳಸಿದ ಮೇಲೆ ಮತ್ತು ಆಹಾರವನ್ನು ಮುಟ್ಟುವ ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ
- ಕೇವಲ ಬಾಟಲಿ ನೀರು, ಕುದಿಸಿದ ನೀರು ಅಥವಾ ಸ್ವಚ್ಛಗೊಳಿಸಿದ ನೀರನ್ನು ಮಾತ್ರ ಕುಡಿಯಿರಿ
- ಸಾಧ್ಯವಾದಷ್ಟು ರಸ್ತೆ ಅಂಚಿನಲ್ಲಿ ಸಿಗುವ ಆಹಾರಗಳನ್ನು ಸೇವಿಸಬೇಡಿ
- ದ್ರಾಕ್ಷಿಗಳು ಮತ್ತು ಬೆರ್ರಿಗಳು ರೀತಿಯ ಸಿಪ್ಪೆ ಸುಲಿದು ತಿನ್ನಲು ಸಾಧ್ಯವಾಗದ ಹಣ್ಣುಗಳನ್ನು ತಿನ್ನಬೇಡಿ
- ಸುಶಿ ಮತ್ತು ಚಿಪ್ಪು ಮೀನು ರೀತಿಯ ಹಸಿ ಅಥವಾ ಸರಿಯಾಗಿ ಬೇಯಿಸದ ಸಮುದ್ರ ಆಹಾರಗಳನ್ನು ಸೇವಿಸಬೇಡಿ