ಚಿಕನ್ ಪಾಕ್ಸ್ ರೋಗದಿಂದಾಗಿ ಆಸ್ಪತ್ರೆ ದಾಖಲೆ, ವೈದ್ಯರ ಭೇಟಿಗಳು, ಔಷಧೋಪಚಾರದ ಖರ್ಚುಗಳು ಮತ್ತು ಕುಟುಂಬದಲ್ಲಿ ಒತ್ತಡ ರೀತಿಯ ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಹೊರೆಗಳಿಗೆ ಕಾರಣವಾಗಬಹುದು.
ಸಿಡುಬು ರೋಗವಿರುವ ಮಕ್ಕಳ ಅಂದಾಜು 5-6 ದಿನಗಳ ಶಾಲೆಯನ್ನು ತಪ್ಪಿಸಬೇಕಾಗಬಹುದು ಮತ್ತು ಪೋಷಕರು ಅನಾರೋಗ್ಯ ಮಗುವನ್ನು ಆರೈಕೆ ಮಾಡುವುದಕ್ಕಾಗಿ 3-4 ದಿನಗಳಿಗಾಗಿ ಕೆಲಸಕ್ಕೆ ರಜೆ ಹಾಕ ಬೇಕಾಗಬಹುದು.